Friendship (ಸ್ನೇಹ) is one of the most beautiful relationships in life. A true friend stands by your side through thick and thin, bringing happiness, support, and trust. Kannada friendship quotes perfectly capture the essence of companionship and loyalty. In this blog, we bring you the best friendship quotes in Kannada, filled with meaningful words to celebrate the bond of friendship. Explore these heartwarming quotes and share them with your best friends to express your love and gratitude for their presence in your life!

ಒಳ್ಳೆಯ ಗೆಳೆಯರು ನಿನ್ನ ಉತ್ತಮ ಗುಣವನ್ನು ನಿನ್ನ ಬೆನ್ನಹಿಂದೆ ಹೇಳುತ್ತಾರೆ, ನಿನ್ನ ಕೆಟ್ಟ ಗುಣವನ್ನು ನಿನ್ನ ಮುಂದೆ ಹೇಳುತ್ತಾರೆ…

ಒಬ್ಬ ಪ್ರಾಮಾಣಿಕ ಗೆಳೆಯ ಕಪಟ ಗೆಳೆಯರ ಗುಂಪಿಗಿಂತ ಹೆಚ್ಚು ಅರ್ಹ…

ಒಬ್ಬನಂಬಿಕಸ್ಥ ಸ್ನೇಹಿತ, ಸಾವಿರ ಬಂಧುಗಳಿಗಿಂತ ಯೋಗ್ಯ…

ಬಹಳಷ್ಟು ಜನ ನಿನ್ನ ಜೀವನದಲ್ಲಿ ಬಂದು ಹೋಗುತ್ತಾರೆ, ಆದರೆ ನಿಜವಾದ ಗೆಳೆಯ/ಗೆಳೆತಿ ನಿನ್ನ ಜೀವನಕ್ಕೆ ಒಂದು ಗುರುತನ್ನು ಸೃಷ್ಟಿಸಿ ಹೋಗುತ್ತಾರೆ…

“ನೀನು ನೀನಾಗಿರಲು ಪೂರ್ತೀ ಸ್ವಾತಂತ್ರ್ಯ ನೀಡುವವನೇ, ನಿನ್ನ ನಿಜವಾದ ಸ್ನೇಹಿತ”

ಒಂದು ಒಳ್ಳೆಯ ಗೆಳೆತನ ಹರಿವ ನೀರಿನಂತೆ ಇರಬೇಕು. ಅನ್ಯರ ಮಾತಿಗೆ ಮರುಳಾಗಿ ಅರ್ಧಕ್ಕೆ ನಿಲ್ಲಬಾರದು…

ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಅಮರ ಸ್ನೇಹ…

ಅಮ್ಮನ ಪ್ರೀತಿ ಅಮೃತ, ಅಪ್ಪನ ಪ್ರೀತಿ ಅದ್ಬುತ, ಸ್ನೇಹಿತನ ಪ್ರೀತಿ ಶಾಶ್ವತ..

ಸ್ನೇಹಕ್ಕೆ ಬೇಕಾಗಿರುವುದು ವ್ಯಕ್ತಿಗಳಲ್ಲ ನಮ್ಮನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಮನಸ್ಸುಗಳು….

ನಗಿಸುವ ನೂರು ಜನ ಸ್ನೇಹಿತರಿಗಿಂತ ಕಣ್ಣೀರು ಒರೆಸಲು ಇರುವ ಒಬ್ಬ ಸ್ನೇಹಿತ ಸಾಕು…
Trust Quotes in Kannada with HD image

ಜಗತ್ತಿನಲ್ಲಿ ಆಸ್ತಿ ಇಲ್ಲದಿದ್ದರೆ ಏನಂತೆ ಜಗತ್ತನ್ನೇ ಗೆಲ್ಲುವ ದೋಸ್ತಿ ಇದ್ರೆ ಸಾಕು ಜಗತ್ತೆ ನಮ್ಮದು…

ರಕ್ತ ಸಂಬಂಧಗಳ ಮೀರಿದ ಬಂಧವಿದು..

ತ್ಯಾಗ ಇಲ್ಲದ ಸ್ನೇಹ, ಜವಾಬ್ದಾರಿಯಿಲ್ಲದ ಸಂಬಂಧ ಬರಿ ಹೆಸರಿಗಷ್ಟೇ…

ಸ್ನೇಹ ಎಂದರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ…

ಪ್ರೀತಿ ಇರುವುದು ನಂಬಿಕೆ ಇರುವ ತನಕ, ಕನಸು ಬೀಳುವುದು ನಿದ್ದೆ ಬರುವ ತನಕ, ಪ್ರಾಣ ಇರುವುದು ಆತ್ಮ ಇರುವತನಕ, ಹೊಟ್ಟೆ ಹಸಿವು ತಿನ್ನುವ ತನಕ, ಸ್ನೇಹ ಇರುವುದು ಉಸಿರಿರುವ ತನಕ…

ಕಷ್ಟಕಾಲದಲ್ಲಿ ಸಹಾಯ ಮಾಡುವವನೇ ನಿಜವಾದ ಗೆಳೆಯ…

FRIEND ಎಂಬ 6 ಅಕ್ಷರದಲ್ಲಿ ಕೊನೆಯ END ಎಂಬ ಮೂರು ಅಕ್ಷರ ಬಾರದಂತೆ ನೋಡಿಕೊಳ್ಳುವುದು ನಿಜವಾದ ಸ್ನೇಹ…

ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ನಮ್ಮ ಸ್ನೇಹಿತರು ಆಗಲಿ ಎಂದು ಬಯಸುವುದಕ್ಕಿಂತ ನಮ್ಮ ಸ್ನೇಹಿತರೆಲ್ಲ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಯಸೋಣ….

ಜೀವನದಲ್ಲಿ ಯಾರು ಯಾವಾಗ ಎಲ್ಲಿ ಸಿಕ್ತಾರೆ ಅಂತ ಗೊತ್ತಿಲ್ಲ… ಮತ್ತೆ ಅವರು ಸಿಗ್ತಾರೋ ಇಲ್ವೋ ಅಂತನೂ ಗೊತ್ತಿಲ್ಲ…. ಆದರೆ ಉಸಿರಿರುವ ತನಕ ಅವರ ನೆನಪುಗಳು ಶಾಶ್ವತವಾಗಿರುತ್ತದೆ…

ಕನಿಕರವಿಲ್ಲದ ನೂರು ಜನ ಸ್ನೇಹಿತರಿಗಿಂತ ಕರುಣೆ ಇರುವ ಒಬ್ಬ ಸ್ನೇಹಿತ ಇದ್ದರೆ ಸಾಕು ಜೀವನವೆಲ್ಲ ಸಂತೋಷ …
Defeat Quotes in Kannnada

“ಪ್ರೀತಿ ” ಹೇಳುತ್ತೆ ನಿನಗೆ ಏನಾದರೂ ಆದರೆ ನಾನು ಬದುಕುವುದಿಲ್ಲ ಅಂತ ಆದರೆ “ಸ್ನೇಹ” ಹೇಳುತ್ತೆ ನಾನು ಬದುಕಿದಷ್ಟು ಕಾಲ ನಿನಗೆ ಏನು ಆಗಲ್ಲ ಅಂತ…

ನಗಿಸುವ ಗೆಳೆಯನನ್ನು ಎಂದು ಉಪೇಕ್ಷೆ ಮಾಡಬೇಡ ಯಾಕೆಂದರೆ ಅವರ ನಗುವಿನ ಹಿಂದೆ ನಗಲಾರದಷ್ಟು ನೋವಿರುತ್ತೆ ಅವರ ಉದ್ದೇಶ ಒಂದೇ ಆಗಿರುತ್ತದೆ ನಿಮ್ಮನ್ನು ಯಾವತ್ತು ಸಂತೋಷದಿಂದಿರಿಸುವುದು…

ಒಂದು ದಿನ ದೇವರು ಕೇಳಿದರು ಈ ನಿನ್ನ ಫ್ರೆಂಡು ಎಷ್ಟು ದಿನ ಬೇಕು ಆಗ ನಾನು ಒಂದು ಹನಿ ನೀರನ್ನು ನದಿಗೆ ಹಾಕಿ ಹೇಳಿದೆ ಆ ಹನಿ ಸಿಗುವವರೆಗೂ ಬೇಕು ಅಂತ…

ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂತೆ ಗೆಳೆಯರು ಬೇಕು ಗೆಳೆಯರು ಯಾವತ್ತೂ ಸುಳ್ಳು ಹೇಳುವುದಿಲ್ಲ ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ…

ಚಿಕ್ಕವರಿದ್ದಾಗ ಗೆಳೆಯರ ಹತ್ತಿರ ಗಡಿಯಾರ ಇರಲಿಲ್ಲ ಆದರೆ ಸಮಯ ತುಂಬಾನೆ ಇತ್ತು, ಆದರೆ ಇವಾಗ ಎಲ್ಲಾ ಗೆಳೆಯರ ಹತ್ತಿರ ಗಡಿಯಾರ ಇದೆ ಆದರೆ ಸಮಯಾನೆ ಇಲ್ಲ…