Home » Buddha Quotes and wishes in Kannada

Buddha Quotes and wishes in Kannada

by Praveen Mattimani
30+ Buddha Quotes and wishes in kannada

Gautama Buddha’s teachings are timeless, offering wisdom, peace, and enlightenment. His words guide us toward inner peace, mindfulness, and self-discovery. Buddha quotes in Kannada (ಬುದ್ಧನ ಉಪದೇಶಗಳು) inspire us to lead a life filled with compassion, truth, and wisdom. In this blog, we bring you powerful Buddha quotes and wishes in Kannada, perfect for sharing with loved ones on special occasions or for personal motivation. Explore these profound Kannada quotes from Buddha and start your journey toward a peaceful and fulfilling life!

buddha quotes in kannada

‘ಮನುಷ್ಯ ಎಷ್ಟೇ ಕೆಂಪಗಿದ್ದರೂ ಅವನ ನೆರಳು ಕಪ್ಪಗೇ ಇರುತ್ತದೆ. ನಾನು ಶ್ರೇಷ್ಠ ಅನ್ನುವುದು ಆತ್ಮವಿಶ್ವಾಸ ನಾನೇ ಶ್ರೇಷ್ಠ ಎನ್ನುವುದು ಅಹಂಕಾರ.”

good morning buddha quotes in kannada

ಜಗತ್ತಿನ ಅತಿದೊಡ್ಡ ಪ್ರಾರ್ಥನೆಯೆಂದರೆ ತಾಳ್ಮೆ…

self confidence buddha quotes in kannada

ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ. ಇಲ್ಲವಾದರೆ ನೀವು ಯಾರನ್ನೂ ಪ್ರೀತಿಸಲಾರಿರಿ.

inspirational life buddha quotes in kannada

ಜಾತಕ ನೋಡಿ ನಿನ್ನ ಭವಿಷ್ಯ ನಿರ್ಧರಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ನೀನು ಮನಸ್ಸು ಮಾಡಿದರೆ ನಿನ್ನ ಭವಿಷ್ಯ ನೀನೇ ಬರೆದುಕೊಳ್ಳುವೆ.

love buddha quotes in kannada

ನಿಮ್ಮ ಕೋಪಕ್ಕೆ ಶಿಕ್ಷೆ ಕೊಡದಿದ್ದರೆ ಕೋಪವೇ ನಿಮ್ಮನ್ನು ಶಿಕ್ಷಿಸುತ್ತದೆ.

buddha motivational quotes in kannada

ನಿಮ್ಮೆಲ್ಲಾ ಒತ್ತಡಗಳಿಗೂ ನೀವು ಪ್ರತಿಕ್ರಿಯಿಸುವ ಬಗೆಯೇ ಕಾರಣ ಆದ್ದರಿಂದ ಸ್ಪಂದಿಸಲು ಕಲಿಯಿರಿ …ಪ್ರತಿಕ್ರಿಯಿಸಬೇಡಿ…..

buddha purnima quotes in kannada

ಚಿಂತೆ ಮಾಡಿ ಯಾಕೆ ಕೊರಗಬೇಕು ಆ ಚಿಂತೆ ಹುಟ್ಟಿಸಿದವರನ್ನು ಮರೆತು ನಾವು ಮುಂದೆ ನಡೆಯಬೇಕು

buddha inspirational quotes in kannada

ನಾನು ನನ್ನ ಯೋಚನೆಗಳನ್ನು ಬದಲಾಯಿಸಿದೆ ಆ ಯೋಚನೆಗಳೇ ನನ್ನ ಜೀವನವನ್ನು ಬದಲಾಯಿಸಿತು ,,,

buddha purnima 2025 quotes in kannada

ನಿಮ್ಮ ಆಲೋಚನೆಗಳು ಎಲ್ಲವೂ ಸರಿಯಾಗಿವೆ ಎಂದು ನೀವು ನಂಬಿ ಕೊಳ್ಳಬೇಡಿ ನಿಮ್ಮ ಮನಸ್ಸು ನಿಮ್ಮನ್ನು ವಂಚಿಸಿದಷ್ಟು ಇನ್ಯಾರು ವಂಚಿಸಲಾರರು.

buddha motivational quotes in kannada for success

ನಿಮ್ಮ ಮನಸ್ಸು ಒಂದು ಅದ್ಭುತವಾದಂತಹ ವಿಚಾರ ಅದರಲ್ಲಿ ಸಕಾರಾತ್ಮಕವಾದಂತಹ ಆಲೋಚನೆಗಳನ್ನು ತುಂಬಿ ಆಗ ನಿಮ್ಮ ಜೀವನದಲ್ಲಿ ಬದಲಾವಣೆ ಪ್ರಾರಂಭವಾಗುತ್ತದೆ.

50+ Inspiration Quotes in Kannada

gautam buddha quotes in kannada

ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ ,,,

life buddha quotes in kannada

ಮನಶ್ಯಾಂತಿಯನ್ನು ಯಾರಿಂದಲೂ ಕೇಳಿ ಪಡೆಯಲಾಗುವುದಿಲ್ಲ ಅದು ನಮ್ಮೊಳಗೇ ಇದೆ...

buddha images with quotes in kannada

ಸಂತೋಷವನ್ನು ಹುಡುಕಲು ಯಾವುದೇ ದಾರಿಗಳಿಲ್ಲ ಏಕೆಂದರೆ ಸಂತೋಷವೇ ಒಂದು ದಾರಿ.

buddha life quotes in kannada

ದ್ವೇಷವನ್ನು ದ್ವೇಷದಿಂದ ಸೋಲಿಸಲು ಎಂದಿಗೂ ಸಾಧ್ಯವಿಲ್ಲ ಆದರೆ ಅದನ್ನು ಪ್ರೀತಿಯಿಂದ ಗೆಲ್ಲಬಹುದು, ಇದುವೇ ಸನಾತನ ನಿಯಮ.

buddha purnima images with quotes in kannada

ಸೌಂದರ್ಯ ನೋಟವನ್ನು ಆಕರ್ಷಿಸುತ್ತದೆ ಆದರೆ ನಡತೆ ಹೃದಯವನ್ನು ಆಕರ್ಷಿಸುತ್ತದೆ.

buddha quotes in kannada

ನಿಮ್ಮ ನಕಾರಾತ್ಮಕ ಯೋಚನೆಗಳು ನಿಮ್ಮ ಜೀವನಕ್ಕೆ ಮಾರಕ ವಾದಂತಹ ಅಂಶ.

good morning buddha quotes in kannada

ಕೆಲವೊಮ್ಮೆ ಒಂದು ಅಪ್ಪುಗೆಯು ಎಂತಹ ಮನಸ್ತಾಪವನ್ನು ದೂರಮಾಡಿ ಬಿಡುವುದು.

self confidence buddha quotes in kannada

ಅಹಂ ಎಂದಿಗೂ ಸತ್ಯವನ್ನು ಸ್ವೀಕರಿಸುವುದಿಲ್ಲ

inspirational life buddha quotes in kannada

ನೀವು ಇನ್ನೊಬ್ಬರಿಗೆ ಮಾಡಿದ ನೋವುಗಳು ಅರ್ಥವಾಗುವುದು ನಿಮಗೆ ಆ ನೋವು ಒದಗಿದಾಗ ಮಾತ್ರ.

love buddha quotes in kannada

ಬಾಯಿಯನ್ನು ತೆರೆಯುವುದಕ್ಕೆ ಮುನ್ನ ನಿಮ್ಮ ಮನಸ್ಸನ್ನು ತೆರೆಯಿರಿ.

50+ Motivational Quotes in Kannada

buddha motivational quotes in kannada

ಸಕಾರಾತ್ಮಕ ಯೋಚನೆ ಅವಕಾಶಗಳನ್ನು ಸೃಷ್ಟಿ ಮಾಡುತ್ತದೆ ಅಂತೆಯೇ ನಕಾರಾತ್ಮಕ ಯೋಚನೆ ತಪ್ಪುಗಳನ್ನು ಸೃಷ್ಟಿಮಾಡುತ್ತದೆ

buddha purnima quotes in kannada

ಪ್ರೀತಿ ಇರುವುದು ಎರಡು ದೇಹಗಳ ನಡುವೆ ಅಲ್ಲ ಅದು ಎರಡು ಹೃದಯಗಳ ನಡುವೆ

buddha inspirational quotes in kannada

ಕರುಣೆಯೆಂಬ ಭಾಷೆಯನ್ನು ಕುರುಡನು ಕಾಣಬಲ್ಲ ಕಿವುಡನೂ ಕೇಳಬಲ್ಲ...

buddha purnima 2026 quotes in kannada

ಪ್ರೇಮ ಪರಿಪೂರ್ಣವಾಗಿರಬೇಕಿಲ್ಲ ಆದರೆ ಅದು ನಿಜವಾಗಿ ಇರಬೇಕಷ್ಟೆ...

buddha motivational quotes in kannada for success

ನೀವು ಪ್ರಯತ್ನಿಸುತ್ತಿದ್ದೀರಿ ಎಂಬುದಕ್ಕೆ ನಿಮ್ಮ ತಪ್ಪುಗಳೇ ದಾಖಲೆ...

gautam buddha quotes in kannada

ಜೀವನದಲ್ಲಿ ಅತ್ಯಂತ ಮಹತ್ವದ ಘಟನೆಗಳು ಪೂರ್ವಗ್ರಹವಿಲ್ಲದೆ ನಡೆಯುತ್ತದೆ

life buddha quotes in kannada

ಯಾರು ಕಷ್ಟದಲ್ಲಿದ್ದಾರೆ ಅವರಿಗೆ ಒಂದೇ ಒಂದು ಮಾತು ಇದು ಕ್ಷಣಿಕ

buddha images with quotes in kannada

ಬೇರೆಯವರಿಗೆ ಸಹಾಯ ಮಾಡಿ ಅದರ ಫಲ ತಿರುಗಿ ಬರುತ್ತದೆ...

buddha life quotes in kannada

ನೀವು ಶ್ರೀಮಂತ ಮನೆತನದಿಂದ ಬಂದಿಲ್ಲ ವಾಗಿದ್ದರೆ ಶ್ರೀಮಂತ ಮನೆತನವು ನಿಮ್ಮಿಂದ ಪ್ರಾರಂಭವಾಗಲಿ

buddha purnima images with quotes in kannada

ಭಾವನೆಗಳು ಪ್ರವಾಸಿಗರ ಹಾಗೆ ಬರುತ್ತದೆ ಹೋಗುತ್ತದೆ

Trust Quotes in Kannada with HD image

buddha quotes in kannada

ಅತ್ಯಂತ ಬಲಿಷ್ಠ ವಾದಂತಹ ಯೋಧರು ತಾಳ್ಮೆ ಮತ್ತು ಸಮಯ….

good morning buddha quotes in kannada

ಬಿಟ್ಟುಕೊಡಬೇಡಿ ಪ್ರಾರಂಭ ಯಾವತ್ತು ಅತ್ಯಂತ ಕಠಿಣವಾಗಿರುತ್ತದೆ

self confidence buddha quotes in kannada

ಅತಿಯಾಗಿ ಯೋಚನೆ ಅತೃಪ್ತಿಗೆ ದೊಡ್ಡ ಕಾರಣ.

Related Articles