ಸಾಮಾನ್ಯ ಜ್ಞಾನ ಎಂಬುದು ನಮ್ಮ ನಿತ್ಯ ಜೀವನದ ಅನೇಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವಿದ್ಯಾಭ್ಯಾಸದಲ್ಲಿಯೇ ಅಲ್ಲದೆ, ವೃತ್ತಿಪರ ಜೀವನದಲ್ಲೂ ಯಶಸ್ಸು ಸಾಧಿಸಲು ಅನಿವಾರ್ಯವಾಗಿದೆ. ಕನ್ನಡದಲ್ಲಿ ಸಾಮಾನ್ಯ ಜ್ಞಾನವು ವಿಶೇಷವಾಗಿ ಕನ್ನಡ ಭಾಷಾಭಿಮಾನಿಗಳಿಗಾಗಿ ರೂಪುಗೊಂಡಿದೆ, ಇದು ನಮ್ಮ ದೇಶದ ಸಂಸ್ಕೃತಿ, ಇತಿಹಾಸ, ವಿಜ್ಞಾನ, ಭೂಗೋಳಶಾಸ್ತ್ರ ಮತ್ತು ವಿವಿಧ ಕ್ಷೇತ್ರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಕನ್ನಡದ ಸ್ಪರ್ಧಾತ್ಮಕ ಪರೀಕ್ಷೆಗಳು, ಸಾಮಾನ್ಯ ಸಂದರ್ಶನಗಳು, ಹಾಗೂ ಕ್ವಿಜ್ ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆ ಮಾಡಲು ಈ ಸಾಮಾನ್ಯ ಜ್ಞಾನವು ಬಹಳವಾಗಿ ಸಹಾಯಕವಾಗುತ್ತದೆ.
ಈ ಬ್ಲಾಗ್‌ನಲ್ಲಿ, ನಿಮ್ಮ ಸಾಮಾನ್ಯ ಜ್ಞಾನವನ್ನು ವಿಸ್ತರಿಸಲು, ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಇತಿಹಾಸ ಮತ್ತು ಸಂಸ್ಕೃತಿವರೆಗೆ ಎಲ್ಲವನ್ನು ಆವರಿಸುವ ಮಾಹಿತಿಗಳನ್ನು ನಾವು ಕನ್ನಡದಲ್ಲಿ ಕೊಂಡೊಯ್ಯುತ್ತಿದ್ದೇವೆ. ಸರಳವಾಗಿ ವಿವರಿಸಲಾದ ಈ ಮಾಹಿತಿಗಳು ನಿಮ್ಮ ದಿನನಿತ್ಯದ ಚರ್ಚೆಗಳಲ್ಲಿ, ಶೈಕ್ಷಣಿಕ ಮತ್ತು ವೃತ್ತಿಪರ ಹಾದಿಯಲ್ಲಿ ಉಪಯುಕ್ತವಾಗಲಿವೆ. ಅಲ್ಲದೆ, ನಿಮಗೆ ಬುದ್ಧಿವಂತಿಕೆಯನ್ನು ಮತ್ತು ತಿಳಿವಳಿಕೆಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ.
- ಅಭಿನವ ಭೋಜರಾಜ: ಮುಮ್ಮಡಿ ಕೃಷ್ಣರಾಜ ಒಡೆಯರು.
- ಪ್ರಾಕ್ತನ ವಿಮರ್ಶಕ ವಿಚಕ್ಷಣ: ಆರ್.ನರಸಿಂಹಾಚಾರ್.
- ಕನ್ನಡದ ಕಬೀರ: ಶಿಶುನಾಳ ಷರೀಪರು.
- ಕನ್ನಡದ ಭಾರ್ಗವ: ಕೆ.ಶಿವರಾಮಕಾರಂತ.
- ಕರ್ನಾಟಕ ಶಾಸನಗಳ ಪಿತಾಮಹ: ಬಿ.ಎಲ್.ರೈಸ್.
- ಹರಿದಾಸ ಪಿತಾಮಹ: ಶ್ರೀಪಾದರಾಯ.
- ಕಾದಂಬರಿ ಪಿತಾಮಹ: ಗಳಗನಾಥ.
- ತ್ರಿಪದಿ ಚಕ್ರವರ್ತಿ: ಸರ್ವಜ್ಞ.
- ಬಿರ್ಲಾ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು-ಮುಂಬೈ.
- ಯಾವ ಸ್ಥಳದಲ್ಲಿ ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯ ಇದೆ-ಪ.ಬಂಗಾಳ.
- ಸಂವಿಧಾನ ಬೇಡಿಕೆಯನ್ನು 1934ರಲ್ಲಿ ಪ್ರಥಮವಾಗಿ ಮಂಡಿಸಿದವರು-ಬಿ.ಎನ್.ರಾವ್.
- ಪ್ರಸ್ತುತ ಸಂವಿಧಾನದಲ್ಲಿರುವ ವಿಧಿಗಳೆಷ್ಟು- 446.
- ಯಾವ ತಿದ್ದುಪಡಿಗೆ ಮಿನಿ ಸಂವಿಧಾನ ಎನ್ನುವರು-42.
- ಮೂಲಭೂತ ಹಕ್ಕುಗಳನ್ನು ತಿಳಿಸುವ ವಿಧಿ- 12-35.
- ಜೀವಶಾಸ್ತ್ರದ ಪಿತಾಮಹ-ಅರಿಸ್ಟಾಟಲ್.
- ವೈದ್ಯಶಾಸ್ತ್ರದ ಪಿತಾಮಹ- ಹಿಪೋಕ್ರಾಟಿಸ್.
- ವಯಸ್ಕರಲ್ಲಿ ಕೆಂಪು ರಕ್ತದ ಕಣಗಳು ಹುಟ್ಟುವ ಸ್ಥಳ- ಅಸ್ಥಿಮಜ್ಜೆ.
- ಹಲ್ಲು ಮತ್ತು ಮೂಳೆಗಳು ಇದರಿಂದ ಮಾಡಲ್ಪಟ್ಟಿದೆ-ಕ್ಯಾಲ್ಸಿಯಂ ಪಾಸ್ಟೇಟ್.
- ಜಲಜನಕ ಸಂಶೋಧಿಸಿದ ವಿಜ್ಞಾನಿ-ಕ್ಯಾವೆಂಡಿಸ್
- ಗ್ರಾಹಂಬೆಲ್ ಟೆಲಿಫೋನ್ ಅನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-1876
- ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೆಟ್.
- ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ ರೋಹಿಣಿ.
- ದ್ವಾರಕಾದೀಶ ದೇವಾಲಯ ಇರುವ ಸ್ಥಳ ಮಥುರಾ.
- ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ ವಾರಂಗಲ್.
- ನಂದನಕಾನನ್ ಮೃಗಾಲಯ ಇರುವ ಸ್ಥಳ ಉತ್ತರಪ್ರದೇಶ.
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹಿತಿಹಾಸ:
- ಸೆಂಟ್ರಲ್ ಇನ್ಸಿಟ್ಯೂಟ್ ಆರ್.ಹಿಂ ಇರುವ ಸ್ಥಳ ದೆಹಲಿ.
- Central Food Laboratory ಇರುವುದು ಮೈಸೂರಿನಲ್ಲಿ.
- ಕ್ರೀಡಾ ಕ್ಷೇತ್ರಕ್ಕೆ ನೀಡುವ ಅರ್ಜುನ ಪ್ರಶಸ್ತಿಯನ್ನು ಯಾವ ವರ್ಷದಿಂದ ಪ್ರಾರಂಭಿಸಲಾಯಿತು? -1961.
- ರಾಷ್ಟ್ರೀಯ ಯಕ್ಷಗಾನ ತರಬೇತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ? -ಉಡುಪಿ.
- ನೌಕಾ ಚರಿತಂ ಕಾವ್ಯದ ಕರ್ತೃ ಯಾರು? -ತ್ಯಾಗರಾಜರು.
- ಒನ್ ಡೇ ವಂಡರ್ಸ್ ಪುಸ್ತಕ ಬರೆದ ಕ್ರಿಕೆಟಿಗ ಯಾರು? –ಸುನೀಲ್ ಗವಾಸ್ಕರ್,
- ಪೂನಾ ಸೇವಾ ಸದನ್ ಪ್ರಾರಂಭಿಸಿದವರು ಯಾರು? -ಜ್ಯೋತಿ ಬಾಪುಲೆ.
- ಭಾರತದ ಸಂಸ್ಕೃತ ವ್ಯಾಕರಣದ ಪಿತಾಮಹ ಯಾರು? -ಪಾಣಿನಿ.
- ಲೇಸರ್ ರೂಪತಾಳಿದ ವರ್ಷ ಯಾವುದು? -1960.
- ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ: ಹೆಚ್.ವಿ.ನಂಜುಡಯ್ಯ.
- ಕನ್ನಡದ ಮೊದಲ ಸಾಮಾಜಿಕ ಕಾದಂಬರಿ: ಇಂದಿರಾಬಾಯಿ.
- ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ: ವಾರ್ಟರ್ ಎಲಿಯಟ್.
- ರಾಜ್ಯದಲ್ಲಿ ನಿರ್ಮಾಣ ವಾದ ಪ್ರಥಮ ಕೆರೆ: ಚಂದ್ರವಳ್ಳಿ ಕೆರೆ.
- ಮೊದಲ ಮುಖ್ಯಮಂತ್ರಿ: ಕೆ.ಸಿ.ರೆಡ್ಡಿ.
- ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿ: ಕೆಂಗಲ್ ಹನುಮಂತಯ್ಯ.
- ಮಕ್ಕಳ ಮೊದಲ ವಿಶ್ವಕೋಶ: ಬಾಲ ಪ್ರಪಂಚ.
- ಅತ್ಯಂತ ಪ್ರಕಾಶಮಾನವಾದ ನಕ್ಷತ್ರ -ಸಿರಿಯಸ್.
- ಭೂಮಿಗೆ ಸಮೀಪವಿರುವ ನಕ್ಷತ್ರ -ಸೂರ್ಯ.
- ಬ್ರಹ್ಮಾಂಡದಲ್ಲಿರುವ ಹಸಿರು ನಕ್ಷತ್ರ -ಬೆಟಲೀವ್.
- ಸೌರವ್ಯೂಹದಲ್ಲಿ ಅತೀ ಸಾಂದ್ರವಾದ ಆಕಾಶ ಕಾಯ-ಭೂಮಿ.
- ಸೌರವ್ಯೂಹದಲ್ಲಿ ಅತೀ ಕಡಿಮೆ ಸಾಂದ್ರತೆ ಹೊಂದಿರುವ ಗ್ರಹ-ಶನಿಗ್ರಹ.
- ಸೌರವ್ಯೂಹದಲ್ಲಿ ಅತೀ ಧೀರ್ಘವಾದ ಪರಿರ್ಭರಮಣ ಅವಧಿ ಹೊಂದಿರುವ ಗ್ರಹ-ನೆಪ್ಪುನ್.
- ಪ್ರತಿ 7 ವರ್ಷಕ್ಕೊಮ್ಮೆ ಕಾಣುವ ಧೂಮಕೇತು- ಬಾಕ್ಸಸ್.
- ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ – ಕೊಡಗು.
- ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಪಿಎಚ್ಚಿ ಪದವಿ ಪಡೆದವರು – ಡಾ.ಪ್ರಭುಶಂಕರ.
- ಕರ್ನಾಟಕದ ಉದ್ದವಾದ ನದಿ – ಕಾವೇರಿ.
- ರಾಜ್ಯದಲ್ಲೇ ದೊಡ್ಡಆಲದ ಮರವಿರುವ ಊರು – ರಾಮೋಹಳ್ಳಿ (ಬೆಂಗಳೂರು).
- ಕನ್ನಡದಲ್ಲಿ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದವರು – ಎನ್.ನರಸಿಂಹಯ್ಯ.
- ಭಾರತದ ಮೊದಲ ಆಕಾಶವಾಣಿ ಕೇಂದ್ರ ಸ್ಥಾಪಿತವಾದ ಊರು – ಮೈಸೂರು (1935).
- ರನ್ನನ ಗದಾಯುದ್ಧಕ್ಕಿರುವ ಇನ್ನೊಂದು ಹೆಸರು – ಸಾಹಸ ಭೀಮ ವಿಜಯ.
- ಬ್ರಹ್ಮಾಂಡದಲ್ಲಿರುವ ಹಸಿರು ನಕ್ಷತ್ರ-ಬೆಟಲೀವ್.
- ಸೌರವ್ಯೂಹದಲ್ಲಿ ಅತೀ ಕಡಿಮೆ ಸಾಂದ್ರತೆ ಹೊಂದಿರುವ ಗ್ರಹ-ಶನಿಗ್ರಹ.
- ಚಂದ್ರಗ್ರಹಣ ಅವಧಿ 3-43 ನಿಮಿಷ.
- ಭೂಮಿಯ ಮೇಲಿನ ಒಟ್ಟು ಅಕ್ಷಾಂಶ ವೃತ್ತಗಳು- 179.
- ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟ್ರಾಲ್.
- ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು.
- ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭೂಗೋಳಶಾಸ್ತ್ರ (General knowledge):
- ಐರಿ ಸರೋವರದ ದಡದಲ್ಲಿರುವುದು-ಚಿಕಾಗೊ.
- ಟೈಗಾ ಕಾಡು ಕಂಡು ಬರುವ ದೇಶ-ಕೆನಡಾ.
- ಜಗತ್ತಿನ ಸಕ್ಕರೆ ಬೋಗುಣಿ-ಕ್ಯೂಬಾ.
- ದ್ರಾಕ್ಷಾರಸದ ನಾಡು-ಕ್ಯಾಲಿಫೋರ್ನಿಯಾ.
- ಉಕ್ಕಿನ ನಗರ-ಪಿಟ್ಸ್ ಬರ್ಗ್.
- ಹುಲ್ಲುಗಾವಲುಗಳ ನಾಡು-ದಕ್ಷಿಣ ಅಮೆರಿಕಾ ಖಂಡ.
- ಉತ್ತರ & ದಕ್ಷಿಣ ಅಮೆರಿಕಾ ಖಂಡಗಳನ್ನು ಪ್ರತ್ಯೇಕಿಸಿರುವ ಕಾಲುವೆ-ಪನಾಮ.
- ಚೂರನ್ ನದಿಯಿಂದ ನಿರ್ಮಿತವಾಗಿರುವ ಜಲಪಾತ-ಏಂಜಲ್.
ಖ್ಯಾತ ಪತ್ರಿಕೆಗಳು & ಸಂಸ್ಥಾಪಕ ಸಂಪಾದಕರು (General knowledge):
- ರಾಜಾರಾಮ್ ಮೋಹನ್ ರಾಯ್-ಸಂವಾದ ಕೌಮುದಿ & ಮೀರತ್-ಉಲ್-ಅಕ್ಟರ್.
- ಗಾಂಧೀಜಿ-ಇಂಡಿಯನ್ ಒಪಿನೀಯನ್, ಹಿಂದ್ ಸ್ವರಾಜ್ & ನವಜೀವನ.
- ನೆಹರು-ನ್ಯಾಷನಲ್ ಹೆರಾಲ್.
- ಡಾ.ಅಂಬೇಡ್ಕರ್-ಮೂಕನಾಯಕ್.
- ಬಾಲ ಗಂಗಾಧರ್ ತಿಲಕ್-ಮರಾಠ & ಕೇಸರಿ.
- ಆನಿ ಬೆಸೆಂಟ್-ನ್ಯೂ ಇಂಡಿಯಾ, ಕಾಮನ್‌ವೆಲ್ ಮತ್ತು ಯಂಗ್ ಇಂಡಿಯಾ.
ಸ್ಪರ್ಧಾತ್ಮಕ ಪರೀಕ್ಷೆಗಾಗಿ ಇತಿಹಾಸ ಜ್ಞಾನ:
- 19ನೇ ಶತಮಾನವನ್ನು ಭಾರತೀಯ ನವೋದಯ ಕಾಲ ಎನ್ನಲಾಗುತ್ತದೆ.
- ಆತ್ಮೀಯ ಸಭಾದ ಸಂಸ್ಥಾಪಕರು-ರಾಜಾರಾಮ್ ಮೋಹನ್ ರಾಯ್.
- ಆಂಗ್ಲೋ ಓರಿಯೆಂಟಲ್ ಕಾಲೇಜಿನ ಈಗಿನ ಹೆಸರು-ಅಲಿಘರ್ ಮುಸ್ಲಿಂ ವಿವಿ.
- ರಾಮಕೃಷ್ಣ ಮಿಷನ್ ಸಂಸ್ಥಾಪಕರು-ವಿವೇಕಾನಂದರು.
- ವಿಶ್ವ ಧಾರ್ಮಿಕ ಸಮ್ಮೇಳನವು ಅಮೆರಿಕಾದ ಚಿಕಾಗೋದಲ್ಲಿ ನಡೆದಿತ್ತು.
- ಕಾಂಗ್ರೆಸ್ ಆಫ್ ರಿಲಿಜಿಯನ್ ನಡೆದ ಸ್ಥಳ-ಪ್ಯಾರಿಸ್.
- ಅನಿಬೆಸೆಂಟ್ ಅವರನ್ನು ಶ್ವೇತ ಸರಸ್ವತಿ ಎನ್ನುತ್ತಾರೆ.
ವಿಶ್ವ ಪರಂಪರೆಯ ತಾಣಗಳು (General knowledge):
- ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ – ಪಶ್ಚಿಮ ಬಂಗಾಳ [1999].
- ಮಹಾಬೋಧಿ ದೇವಾಲಯ, ಗಯಾ – ಬಿಹಾರ [2002].
- ಭಿಂಬೆಟ್ಕಾ ಗುಹೆಗಳು – ಮಧ್ಯ ಪ್ರದೇಶ [2003].
- ಚೋಳಪುರಂ ದೇವಾಲಯ – ತಮಿಳುನಾಡು [2004].
- ಎರಾವತಿಶ್ವರ ದೇವಸ್ಥಾನ – ತಮಿಳುನಾಡು [2004].
- ಛತ್ರಪತಿ ಶಿವಾಜಿ ಟರ್ಮಿನಲ್ – ಮಹಾರಾಷ್ಟ್ರ [2004].
- ನೀಲಗಿರಿ ಪರ್ವತ ರೈಲುಮಾರ್ಗ – ತಮಿಳುನಾಡು [2005].
- ಫೋ ವ್ಯಾಲಿ ನ್ಯಾಷನಲ್ ಪಾರ್ಕ್ – ಉತ್ತರಾಖಂಡ್ [2005].
- ದೆಹಲಿಯ ಕೆಂಪು ಕೋಟೆ – ದೆಹಲಿ [2007].
- ಕಲ್ಕಾ ಶಿಮ್ಲಾ ರೈಲು – ಹಿಮಾಚಲ ಪ್ರದೇಶ [2008].
- ಸಿಮ್ಪಿಪಾಲ್ ರಿಸರ್ವ್ – ಒಡಿಶಾ [2009].
- ನೋಕ್ರೆಕ್ ರಿಸರ್ವ್ – ಮೇಘಾಲಯ [2009].
- ಭಿತರ್ಕಾನಿಕ ಉದ್ಯಾನ – ಒಡಿಶಾ [2010].
- ಜೈಪುರದ ಜಂತರ್-ಮಂತರ್ – ರಾಜಸ್ಥಾನ [2010].
- ಪಶ್ಚಿಮ ಘಟ್ಟಗಳು [2012] > ಆಮೆರ್ ಕೋಟೆ – ರಾಜಸ್ಥಾನ [2017].
- ರಣಥಂಬೋರ್ ಕೋಟೆ – ರಾಜಸ್ಥಾನ [2013].
- ಕುಂಭಲ್ಲಡ್ ಕೋಟೆ – ರಾಜಸ್ಥಾನ [2017].
- ತಾಜ್ ಮಹಲ್ – ಉತ್ತರ ಪ್ರದೇಶ [1983].
- ಆಗ್ರಾ ಕೋಟೆ – ಉತ್ತರ ಪ್ರದೇಶ [1983].
- ಅಜಂತಾ ಗುಹೆಗಳು – ಮಹಾರಾಷ್ಟ್ರ [1983].
- ಎಲ್ಲೋರಾ ಗುಹೆಗಳು – ಮಹಾರಾಷ್ಟ್ರ [1983].
- ಕೊನಾರ್ಕ್ ಸೂರ್ಯ ದೇವಾಲಯ – ಒಡಿಶಾ [1984].
- ಮಹಾಬಲಿಪುರಂ – ತಮಿಳುನಾಡು ಸ್ಮಾರಕ ಗುಂಪು [1984].
- ಕಾಜಿರಂಗಾ ರಾಷ್ಟ್ರೀಯ ಉದ್ಯಾನ – ಅಸ್ಸಾಂ [1985].
- ಮಾನಸ್ ವನ್ಯಜೀವಿ ಅಭಯಾರಣ್ಯ – ಅಸ್ಸಾಂ [1985].
- ಕೆವಾಲಾ ದೇವ್ ರಾಷ್ಟ್ರೀಯ ಉದ್ಯಾನ – ರಾಜಸ್ಥಾನ [1985].